Sanihake

Sanihake

Sudhindra Prasad
Sudhindra Prasad
R&B/Soul, Country, Electronic, romantic, soulful, India
0 03/16/2026
Lyrics

ತುಸು ಮೆಲ್ಲನೆ ಬಂದು ಸನಿಹಕೆ ದಯೆ ತೋರದೆ ಹೋದೆ ಏತಕೆ ಇದ್ದಷ್ಟು ಸನಿಹ ಬಲು ಮುದ್ದಾಯ್ತು ಒಂಚೂರು ಹಿತವು ತಂತಾನೆ ಗೆದ್ದಾಯ್ತು ಹಸಿಬಿಸಿಯ ಸ್ಪರ್ಶದ ಮಾಯೆ ಗಾಢವಾಯಿತು ಪ್ರೀತಿಯ ಛಾಯೆ ಎಲ್ಲಿದೆ ನಾಚಿಕೆ ಏನಿದು ಬೇಡಿಕೆ ಎಂತದೀ ಬಯಕೆ ಏನೀ ಚಡಪಡಿಕೆ ಎದೆಗೂಡಲಿ ಏತುಸು ಮೆಲ್ಲನೆ ಬಂದು ಸನಿಹಕೆ ದಯೆ ತೋರದೆ ಹೋದೆ ಏತಕೆ ಇದ್ದಷ್ಟು ಸನಿಹ ಬಲು ಮುದ್ದಾಯ್ತು ಒಂಚೂರು ಹಿತವು ತಂತಾನೆ ಗೆದ್ದಾಯ್ತು ಹಸಿಬಿಸಿಯ ಸ್ಪರ್ಶದ ಮಾಯೆ ಗಾಢವಾಯಿತು ಪ್ರೀತಿಯ ಛಾಯೆ ಎಲ್ಲಿದೆ ನಾಚಿಕೆ ಏನಿದು ಬೇಡಿಕೆ ಎಂತದೀ ಬಯಕೆ ಏನೀ ಚಡಪಡಿಕೆ ಎದೆಗೂಡಲಿ ಏನೋ ಮುಜುಗರ ಮುದ್ದಾದ ದಾಹದ ಸಡಗರ ಮನಸು ಮತ್ತೇರಿ ಮಾಡಿತು ಗಲಿಬಿಲಿ ಬಿಸಿ ಉಸಿರು ಆವರಿಸಿ ಬರೆಸಿತು ಖವ್ವಾಲಿ ನೋ ಮುಜುಗರ ಮುದ್ದಾದ ದಾಹದ ಸಡಗರ ಮನಸು ಮತ್ತೇರಿ ಮಾಡಿತು ಗಲಿಬಿಲಿ ಬಿಸಿ ಉಸಿರು ಆವರಿಸಿ ಬರೆಸಿತು ಖವ್ವಾಲಿ ತುಸು ಮೆಲ್ಲನೆ ಬಂದು ಸನಿಹಕೆ ದಯೆ ತೋರದೆ ಹೋದೆ ಏತಕೆ

Sanihake
Sanihake
Sudhindra Prasad
0:00
3:14

Ready to Create the Future of Sound?

Try the #1 AI Music Generator today and turn your text into music instantly. Create professional, royalty-free songs in under 60 seconds.